ಲಿಸ್ಬನ್ (/ˈlɪzbən/; ಪೋರ್ಚುಗೀಸ್:, : [liʒˈboɐ]) ಪೋರ್ಚುಗಲ್ನ ರಾಜಧಾನಿ ಮತ್ತು ದೊಡ್ಡ ನಗರ . ನಗರವು ಎರಡು ದಶಲಕ್ಷ ಜನಸಂಖ್ಯೆಯನ್ನು ಹೊಂದಿದೆ . ಲಿಸ್ಬನ್ ಟೇಗಸ್ ನದಿಯ ದಡದಲ್ಲಿದೆ. ಲಿಸ್ಬನ್ ಪ್ರಪಂಚದ ಅತ್ಯಂತ ಹಳೆಯ ನಗರಗಳಲ್ಲಿ ಒಂದಾಗಿದೆ. === ಭೂಗೋಳ === ಲಿಸ್ಬನ್ ನಲ್ಲಿ ಇದೆ 38°42′49.75″ 9°8′21.79″ ನಲ್ಲಿ ಇದೆ . ಟೇಗಸ್ ನದಿಯ ದಡದಲ್ಲಿರುವ ಇದು , ಯುರೋಪ್ ಭೂಭಾಗದ ಅತ್ಯಂತ ಪಶ್ಚಿಮದಲ್ಲಿರುವ ರಾಜಧಾನಿಯಾಗಿದೆ. == ಉಲ್ಲೇಖಗಳು ==