ಲೀಚ್ಟೆನ್ಸ್ಟೀನ್ ಪಶ್ಚಿಮ ಯುರೋಪ್ನಲ್ಲಿರುವ ಪುಟ್ಟ ರಾಷ್ಟ್ರ. ಅದರ ವಿಸ್ತೀರ್ಣ ಕೇವಲ ಸುಮಾರು ೧೬೦ ಚದರ ಕಿ.ಮಿ., ಮತ್ತು ಅದರ ಅಂದಾಜು ಜನಸಂಖ್ಯೆ ೩೫,೦೦೦ ದಷ್ಟು. ಫ಼ಾಡೂಟ್ಸ್ ಅದರ ರಾಜಧಾನಿಯಾಗಿದೆ. == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == 2012-10-06 ವೇಬ್ಯಾಕ್ ಮೆಷಿನ್ ನಲ್ಲಿ. () 2012-10-02 ವೇಬ್ಯಾಕ್ ಮೆಷಿನ್ ನಲ್ಲಿ. ಲೀಚ್ಟೆನ್ಸ್ಟೀನ್ ಓಪನ್ ಡೈರೆಕ್ಟರಿ ಪ್ರಾಜೆಕ್ಟ್