ಲೀವೋಸಲ್ಪಿರೈಡ್ ಒಂದು ಪ್ರತಿಮನೋವಿಕಾರಿ ಮದ್ದು (ಆಂಟಿಸೈಕಾಟಿಕ್). ಅದು ಸಲ್ಪಿರೈಡ್‌ನ (ಎಸ್)-ಪ್ರತ್ಯಾಂಗಿ (ಇನ್ಯಾನ್‌ಟಿಯಮರ್).