ಭೌತಶಾಸ್ತ್ರದಲ್ಲಿ ಲೆಪ್ಟಾನ್ ಗಿರಕಿ-1/2 ಹೊಂದಿರುವ ಒಂದು ಕಣ. ಇದು ಸಬಲ ಅಂತರಕ್ರಿಯೆಯಲ್ಲಿ ತೊಡಗುವುದಿಲ್ಲ (ಅಂದರೆ, ಸಬಲ ಬೈಜಿಕ ಬಲವಿಲ್ಲದ್ದು). ಲೆಪ್ಟಾನ್‌ಗಳು ತಮ್ಮದೇ ಆದ ಒಂದು ವಿಶಿಷ್ಟ ಫರ್ಮಿಯಾನ್ ವರ್ಗವನ್ನು ರೂಪಿಸುತ್ತವೆ. ಇವು ಕ್ವಾರ್ಕ್ಗಳಿಗಿಂತ ಭಿನ್ನವಾದವು. == ಲೆಪ್ಟಾನ್‌ಗಳ ಗುಣಲಕ್ಷಣಗಳು == ಪ್ರಸ್ತುತದಲ್ಲಿ ತಿಳಿದಿರುವಂತೆ ಮೂರು ಬಗೆಯ ಲೆಪ್ಟಾನ್‌ಗಳಿವೆ: ಎಲೆಕ್ಟ್ರಾನ್, ಮ್ಯುವಾನ್ ಮತ್ತು ಟೌ. == ಲೆಪ್ಟಾನ್‌ಗಳ ಕೋಷ್ಟಕ == == ಉಲ್ಲೇಖಗಳು == == ಬಾಹ್ಯ ಸಂಪರ್ಕಗಳು == . .