ಳ, ಕನ್ನಡ ವರ್ಣಮಾಲೆಯ ಹತ್ತನೇ ಅವರ್ಗೀಯ ವ್ಯಂಜನವಾಗಿದೆ. ಮೂರ್ಧನ್ಯ ಪಾರ್ಶ್ವಿಕ ವ್ಯಂಜನ ಧ್ವನಿ.