ವಜ್ರಮುಷ್ಟಿ, ಭಾರ್ಗವ ನಿರ್ದೇಶನ ಮತ್ತು ಕೃಷ್ಣರಾಜು ನಿರ್ಮಾಪಣ ಮಾಡಿರುವ ೧೯೮೫ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಸತ್ಯಂ ಸಂಗೀತ ನಿರ್ದೇಶನ ಮಾಡಿದ್ದಾರೆ. ಶಂಕರನಾಗ್ , ವಜ್ರಮುನಿ ಮತ್ತು ಗಾಯತ್ರಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಪಾತ್ರವರ್ಗ == ನಾಯಕ(ರು) = ಶಂಕರನಾಗ್ ನಾಯಕಿ(ಯರು) = ಗಾಯತ್ರಿ ವಜ್ರಮುನಿ ಮುಖ್ಯಮಂತ್ರಿ ಚಂದ್ರು ತೂಗುದೀಪ ಶ್ರೀನಿವಾಸ್ ಶಕ್ತಿಪ್ರಸಾದ್ == ಉಲ್ಲೇಖಗಳು ==