ವಯೋಮಿಂಗ್ (ಉಚ್ಛಾರ ) ಅಮೇರಿಕ ಸಂಯುಕ್ತ ಸಂಸ್ಥಾನದ ಪಶ್ಚಿಮ ಭಾಗದಲ್ಲಿರುವ ಒಂದು ರಾಜ್ಯ. ರಾಕಿ ಮೌಂಟೆನ್ ಪರ್ವತ ಶ್ರೇಣಿಯು ಈ ರಾಜ್ಯದ ಬಹುಬಾಗವನ್ನು ಆವರಿಸುತ್ತದೆ. ಅಮೇರಿಕ ದೇಶದ ರಾಜ್ಯಗಳಲ್ಲಿ ಅತೀ ಕಡಿಮೆ ಜನಸಂಖ್ಯೆಯನ್ನು ಹೊಂದಿರುವ ಈ ರಾಜ್ಯದ ರಾಜಧಾನಿಯು ಶೆಯೆನ್. == ಮೂಲಗಳು ==