ವರ್ಚಸ್ಸು ಎಂದರೆ ಆಸಕ್ತಿಯನ್ನು ಕೆರಳಿಸುವ ಆಕರ್ಷಣೆ ಅಥವಾ ಮೋಹಗೊಳಿಸುವಿಕೆ. ಇದು ಇತರರಲ್ಲಿ ನಿಷ್ಠೆಯನ್ನು ಪ್ರೇರೇಪಿಸಬಲ್ಲದು. ಸಮಾಜಶಾಸ್ತ್ರ, ರಾಜ್ಯಶಾಸ್ತ್ರ, ಮನಶ್ಶಾಸ್ತ್ರ, ಮತ್ತು ವ್ಯವಹಾರ ನಿವ೯ಹಣೆಯಲ್ಲಿನ ವಿದ್ವಾಂಸರು ಈ ಪದವನ್ನು ಅಸಾಧಾರಣವೆಂದು ಕಾಣಲಾದ ಒಂದು ಬಗೆಯ ನಾಯಕತ್ವಕ್ಕೆ ಮೀಸಲಿಡುತ್ತಾರೆ; ಈ ಅಧ್ಯಯನ ಕ್ಷೇತ್ರಗಳಲ್ಲಿ, "ವರ್ಚಸ್ಸು" ಪದವನ್ನು ಮೌಲ್ಯಾಧಾರಿತ, ಸಾಂಕೇತಿಕ ಹಾಗೂ ಭಾವನೆ ತುಂಬಿದ ನಾಯಕ ಸಂಜ್ಞೆಯನ್ನು ಬಳಸುವ ಒಬ್ಬ ನಿರ್ದಿಷ್ಟ ಬಗೆಯ ನಾಯಕನನ್ನು ವರ್ಣಿಸಲು ಬಳಸಲಾಗುತ್ತದೆ. == ಉಲ್ಲೇಖಗಳು ==