ವಸಂತಗೀತ ಚಿತ್ರವು ೧೫-೯-೧೯೮೦ನಲ್ಲಿ ಕನ್ನಡದಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ದೊರೆ-ಭಗವಾನ್‌ರವರು ನಿರ್ದೇಶಿಸಿದ್ದಾರೆ. ಎಸ್.ಎ.ಗೋವಿಂದರಾಜುರವರು ಈ ಚಿತ್ರವನ್ನು ನಿರ್ಮಾನಿಸಿದ್ದಾರೆ. == ಚಿತ್ರದ ಹಾಡುಗಳು == ಕಣ್ಣಲೇ ಏನೋ - ಡಾ.ರಾಜ್ ಕುಮಾರ್ ಆಟವೇನು ನೋಟವೇನು - ಡಾ.ರಾಜ್ ಕುಮಾರ್, ವಾಣಿ ಜೈರಾಮ್ ಹಾಯಾದ ಈ ಸಂಜೆ - ಡಾ.ರಾಜ್ ಕುಮಾರ್, ಎಸ್.ಜಾನಕಿ ನೀ ಹಾಡೋ ಮಾತೇಲ್ಲ ಚೆಂದ - ಡಾ.ರಾಜ್ ಕುಮಾರ್