ವಸಂತೀಚಂದ್ರ ಇವರು ದಕ್ಷಿಣ ಕನ್ನಡ ಜಿಲ್ಲೆಯ ಪಿಲಾರು ಗ್ರಾಮದಲ್ಲಿ ಜನಿಸಿದರು. ಉಪಾಧ್ಯಾಯಿನಿಯಾಗಿ ಕೆಲಸ ಮಾಡಿದ್ದಾರೆ. ಇವರ ಕೆಲವು ಕೃತಿಗಳು ಇಂತಿವೆ: == ಕೃತಿಗಳು == === ಕವನ ಸಂಕಲನ === ಅಂತರಕ್ಷಿ ವೇಣುವನ ವೃಂದಾವನ === ಕಾದಂಬರಿ === ಅಗ್ನಿ ಉತ್ಥಾನ ಧರ್ಮ ನಿನ್ನಡಿಗಳಲ್ಲಿ === ನಾಟಕ === ಕ್ಷಮಾಮೂರ್ತಿ === ಮಕ್ಕಳ ಸಾಹಿತ್ಯ === ಕಿಶೋರಿ ಜಾಗೃತಿ ಸತ್ಯಕಾಮ ಸೌಗಂಧಿಕಾ ಪುಷ್ಪ