ವಾರ್ಸಾ ಪೋಲಂಡ್ ದೇಶದ ರಾಜಧಾನಿ ಮತ್ತು ಅತ್ಯಂತ ದೊಡ್ಡ ನಗರ.ವಾರ್ಸಾವು ಆಧುನಿಕ ನಗರಗಳಲ್ಲಿ ಒಂದಾಗಿದ್ದು,ಯೊರೋಪಿನ ಪ್ರವಾಸಿ ತಾಣಗಳಲ್ಲಿ ಪ್ರಮುಖವಾಗಿದೆ ಹಾಗೂ ಆರ್ಥಿಕವಾಗಿ ಪ್ರಮುಖ ನಗರವಾಗಿದೆ.. ಈ ನಗರವನ್ನು ಫೀನಿಕ್ಸ್ ನಗರ ವೆಂದೂ ಕರೆಯುತ್ತಾರೆ ಕಾರಣವೆಂದರೆ ಇದರ ಇತಿಹಾಸದಲ್ಲಿ ಹಲವಾರು ಬಾರಿ ನಾಶದ ಅಂಚನ್ನು ತಲುಪಿದರೂ ಮತ್ತೆ ಎದ್ದು ನಿಲ್ಲುತ್ತಿದೆ.ಎರಡನೆಯ ಮಹಾಯುದ್ಧ ದಲ್ಲಿ ಇದು ಸುಮಾರು ಶೇಕಡಾ ೮೫ರಷ್ಟು ನಾಶವಾಗಿದ್ದರೂ ಮತ್ತೆ ಇದನ್ನು ಕಟ್ಟಲಾಯಿತು. === ಉಲ್ಲೇಖಗಳು ===