ವಿ.ಆರ್.ಉಮರ್ಜಿ ಇವರು ೧೯೦೯ ಫೆಬ್ರುವರಿ ೨೨ರಂದು ಬಾಗಲಕೋಟೆಯಲ್ಲಿ ಜನಿಸಿದರು. ಎಮ್.ಏ. ಹಾಗು ಪಿ.ಎಚ್.ಡಿ. ಪದವಿ ಸಂಪಾದಿಸಿ ಶಿಕ್ಷಣ ಕ್ಷೇತ್ರದಲ್ಲಿ ಉಪನಿರ್ದೇಶಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದರು. == ಸಾಹಿತ್ಯ == ಉತ್ತರ ಕನ್ನಡ ಜಿಲ್ಲೆಯ ಭಾಷಾ ಪರಿಶೀಲನೆ ಕನ್ನಡ 'ಜಿ' ಶಬ್ದದ ಮೂಲ ದ್ರಾವಿಡ ಭಾಷೆಗಳ ಸಂಖ್ಯಾವಾಚಕಗಳ ಸಮಸ್ಯೆ ದ್ವಿತೀಯ ಕಾರ್ಯಕ್ಷೇತ್ರ ಶಿಕ್ಷಣ ತೃತೀಯ ಕಾರ್ಯಕ್ಷೇತ್ರ ಇತಿಹಾಸ ಕರ್ನಾಟಕ ಪ್ರಾಕೃತ ಕವಿಚರಿತೆ ಗುರುಕುಲ ಶಿಕ್ಷಣ ಸಂಕೀರ್ಣ ವಿಷಯಗಳ ಕ್ಷೇತ್ರ ಕನ್ನಡದಲ್ಲಿ ಪಾರಿಭಾಷಿಕ ಶಬ್ದಗಳು ಧಾರವಾಡ ಹುಬ್ಬಳ್ಳಿ ಪ್ರದೇಶದ ಸ್ಥಳನಾಮಗಳು ಗ್ರಾಮದೇವತೆ ಗಣಪತಿಯ ಸಂಕೇತಾರ್ಥ ದರ್ಶನ ಮಧ್ವ ಸಿದ್ಧಾಂತ-ದ್ವೈತ ಸಿದ್ಧಾಂತ