ವಿಕಿಕೋಟ್ () ವಿಕಿಮೀಡಿಯ ಫೌಂಡೇಶನ್ ಸಂಚಾಲಿತ ವಿಕಿಪೀಡಿಯ ಯೋಜನೆಗಳಲ್ಲಿ ಒಂದು ಇದು ಮೀಡಿಯಾವಿಕಿ ತಂತ್ರಾಂಶದ ಮೂಲಕ ಕಾರ್ಯ ನಿರ್ವಹಿಸುತ್ತದೆ.ಇದು ಡೇನಿಯಲ್ ಆಲ್ಸ್ಟನ್ ಕಲ್ಪನೆಯಾಗಿದ್ದು,ಇದನ್ನು ಆಧರಿಸಿ ಬ್ರಿಯಾನ್ ವಿಬ್ಬೇರ್ ಕಾರ್ಯಗತಗೊಳಿಸಿದರು. ಈ ಯೋಜನೆಯ ಉದ್ದೇಶವು ಪ್ರಮುಖ ಪ್ರಮುಖ ವ್ಯಕ್ತಿಗಳ ಸಂಭಾಷಣೆ-ಮಾತುಗಳು , ಪ್ರಮುಖ ಪುಸ್ತಕದಲ್ಲಿರುವ ಗಾದೆಗಳು,ಜನಪ್ರಿಯ ಗಾದೆಗಳು ,ನಾಣ್ಣುಡಿ,ಉಲ್ಲೇಖ ಸಮೇತ ಸೇರಿಸುವದಾಗಿದೆ. == ಇತಿಹಾಸ == == ಬಹುಭಾಷಾ ಆವೃತ್ತಿ == ನವೆಂಬರ್ 2016 ರಂತೆ 89 ಆವೃತ್ತಿಗಳು ಇವೆ. ಸೆಪ್ಟೆಂಬರ್ 2016 ರ ಪ್ರಕಾರ, ಮೂವತ್ತೊಂದು ಆವೃತ್ತಿಗಳು ಪ್ರತಿ 1,000 ಕ್ಕೂ ಹೆಚ್ಚು ಲೇಖನಗಳು ಒಳಗೊಂಡಿವೆ. == ಕನ್ನಡ ವಿಕಿಕೋಟ್ == ಕನ್ನಡ ಆವೃತ್ತಿ ವಿಕಿಕೋಟ್ನಲ್ಲಿ ೧ ಜುಲೈ ೨೦೨೦ ನಂತೆ 265 ಲೇಖನ ಪುಟಗಳಿವೆ. == ಇವನ್ನು ನೋಡಿ == ವಿಕಿಪೀಡಿಯ:ಯೋಜನೆ ವಿಕಿಕೋಟ್ ಯೋಜನೆಗಳು ಭಾಷಾ ಪಟ್ಟಿ == ಉಲ್ಲೇಖಗಳು ==