ವಿಕ್ರಂ - ೧೯೯೩ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ವಿಕ್ರಂ ಚಿತ್ರವು ೧೯೯೩ರಲ್ಲಿ ಕನ್ನಡ ಭಾಷೆಯಲ್ಲಿ ಬಿಡುಗಡೆಯಾದ ಚಿತ್ರ. ಈ ಚಿತ್ರವನ್ನು ಶ್ರೀಕಾಂತ್ ಕುಲಕರ್ಣಿರವರು ನಿರ್ದೇಶಿಸಿದ್ದಾರೆ. ಗುರುದತ್ ಮುಸುರಿರವರು ಈ ಚಿತ್ರದ ನಿರ್ಮಾಪಣೆಯನ್ನು ಮಾಡಿದ್ದಾರೆ. ಈ ಚಿತ್ರದಲ್ಲಿ ಪ್ರಭಾಕರ್ ನಾಯಕನ ಪಾತ್ರದಲ್ಲಿ ಮತ್ತು ಚಂದ್ರಿಕ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. == ಚಿತ್ರದಲ್ಲಿ ನಟಿಸಿರುವವರು == ಪ್ರಭಾಕರ್ ಚಂದ್ರಿಕ