ವಿಜಯಲಲಿತ ೧೯೬೦ ಮತ್ತು ೧೯೭೦ರ ದಶಕದ ದಕ್ಶಿಣ ಭಾರತದ ಜನಪ್ರಿಯ ಚಲನಚಿತ್ರ ನಟಿ. ತೆಲುಗು, ತಮಿಳು, ಮಲಯಾಳಂ, ಕನ್ನಡ ಮಾತ್ರವಲ್ಲದೆ ಕೆಲವು ಹಿಂದಿ ಚಿತ್ರಗಳಲ್ಲು ನಟಿಸಿದ್ದಾರೆ. ದಕ್ಷಿಣ ಭಾರತದ ಪ್ರಖ್ಯಾತ ನಟಿ ವಿಜಯಶಾಂತಿಗೆ ಇವರು ಚಿಕ್ಕಮ್ಮ . == ಉಲ್ಲೇಖಗಳು ==