ವಿಜಯವಾಣಿ ಕನ್ನಡದ ಒಂದು ದಿನಪತ್ರಿಕೆ. 'ಕನ್ನಡಿಗರ ದ್ವನಿ 'ಎಂಬ ಧ್ಯೇಯ ವಾಕ್ಯದೊಂದಿಗೆ, ಹುಬ್ಬಳ್ಳಿಯ ವಿಜಯಾನಂದ ರೋಡ್ ಲೈನ್ಸ್ ಬಳಗದ ಪತ್ರಿಕೆ.ಇದು ಬೆಂಗಳೂರು ,ಮಂಗಳೂರು,ಹುಬ್ಬಳ್ಳಿ,ಮೈಸೂರು ,ವಿಜಯಪುರ,ಗಂಗಾವತಿ,ಚಿತ್ರದುರ್ಗ,ಶಿವಮೊಗ್ಗ ಮತ್ತು ಗುಲ್ಬರ್ಗ ಗಳಿಂದ ಪ್ರಕಟಗೊಳ್ಳುತ್ತದೆ. == ವಿಜಯವಾಣಿ ಪ್ರಸಾರ == ಸದ್ಯ ಕರ್ನಾಟಕದಲ್ಲಿ ಅತಿ ಹೆಚ್ಚು ಮುದ್ರಣ ಮತ್ತು ಪ್ರಸಾರ ಇರುವ ದಿನಪತ್ರಿಕೆಯಾಗಿದೆ (ಜನವರಿ ೨೦೧೬ರ ಮಾಹಿತಿ) == ಹೊರಗಿನ ಸಂಪರ್ಕಗಳು == ವಿಜಯವಾಣಿ ವೆಬ್‌ಸೈಟ್ ವಿಜಯವಾಣಿ ಇ-ಪೇಪರ್ ಆವೃತ್ತಿ == ಉಲ್ಲೇಖ ==