ವಿದ್ಯಾಗಿರಿ ವಿದ್ಯಾಗಿರಿ ಎನ್ನುವುದು ದಕ್ಷಿಣ ಕನ್ನಡ ಜಿಲ್ಲೆಯ ಮೂಡುಬಿದಿರೆ ತಾಲೂಕಿನಲ್ಲಿ ಬರುವ ಒಂದು ಪ್ರದೇಶ ಈ ವಿದ್ಯಾಗಿರಿ ಎನ್ನುವ ಪ್ರದೇಶವು ಆಳ್ವಾಸ್ ಶಿಕ್ಷಣ ಸಂಸ್ಥೆಗೆ ಪ್ರಸಿದ್ಧಿಯನ್ನು ಪಡೆದಿದೆ. ಮೂಡುಬಿದಿರೆಯಿಂದ ಸುಮಾರು ೧ಕಿಮೀ ದೂರದಲ್ಲಿ ಈ ಪ್ರದೇಶವಿದೆ. ವಿದ್ಯಾಗಿರಿಯ ಪಿನ್ ಕೋಡ್ ಸಂಖ್ಯೆ 574227 == ಉಲ್ಲೇಖಗಳು ==