ವಿದ್ಯುತ್ಕಾಂತತೆ () ಎಂದರೆ ವಿದ್ಯುಚ್ಛಕ್ತಿ ಮತ್ತು ಅಯಸ್ಕಾಂತಕ್ಕೆ ಇರುವ ಸಂಬಂಧಗಳನ್ನು ವಿವರಿಸುವ ಭೌತಶಾಸ್ತ್ರದ ವಿಭಾಗ. ಇದು ಮುಖ್ಯವಾಗಿ ವಿದ್ಯುತ್‌ ಪ್ರವಾಹವು ಕಾಂತಕ್ಷೇತ್ರವನ್ನು ಉಂಟುಮಾಡುತ್ತದೆ ಹಾಗೂ ಬದಲಾಗುವ ಕಾಂತಕ್ಷೇತ್ರವು ವಿದ್ಯುತ್ ಪ್ರವಾಹವನ್ನು ಉಂಟುಮಾಡುತ್ತದೆ ಎಂಬ ವಿಚಾರದ ಮೇಲೆ ಬೆಳೆದು ಬಂದಿದೆ. == ಕೂಲಂಬ್‍ನ ನಿಯಮ == ಕೂಲಂಬ್‍ನ ನಿಯಮ ತಿಳಿಸುವುದೇನೆಂದರೆ, ಕಣಗಳ ನಡವಿನ ವಿದ್ಯುತ್ ಪ್ರವಹಿಸುವಿಕೆಯ ಒಟ್ಟು ಬಲವು () ಆ ಎರಡು ಬಿಂದು ಆವೇಶಗಳ ( ) ಮುಖಾಂತರ ಪ್ರವಹಿಸುತ್ತದೆ (Q1 & Q2). ಆ ಎರಡು ಬಿಂದು ಆವೇಶಗಳ ಒಟ್ಟು ಗುಣಲಬ್ಧಕ್ಕೆ ನೇರ ಅನುಪಾತದಲ್ಲಿರುತ್ತದೆ ( ) ಅಲ್ಲದೇ, ಅವುಗಳ ನಡುವಿನ ದೂರದ ವರ್ಗಕ್ಕೆ ( ) ವಿಲೋಮ ಅನುಪಾತದಲ್ಲಿರುತ್ತದೆ ( ). α [(Q1*Q2)/R2] = /ದೂರ = = [(Q1*Q2)/R2)] = (1/4πε) ε = εο*εr == ವಿದ್ಯುತ್ ಕ್ಷೇತ್ರದ ತೀವ್ರತೆ ( ) == ಎರಡು ಬಿಂದು ಆವೇಶಗಳನ್ನು ( ) ಪರಿಗಣಿಸಿ (Q1, Q2 ಆಗಿರಲಿ). ಈ ಎರಡು ಕಣಗಳ ನಡುವೆ ಅಂತರವಿರಲಿ. Q1 ಹತ್ತಿರ Q2 ಆವೇಶವನ್ನು ತಂದಾಗ, ಅದು ಒಂದು ರೀತಿಯ ಬಲಕ್ಕೆ () ಗುರಿಯಾಗುತ್ತದೆ. ಯಾವಾಗ Q2 ಈ ರೀತಿಯ ಬಲಕ್ಕೆ ಗುರಿಯಾಗುತ್ತದೊ ಆ ಪ್ರದೇಶ Q1 ಆವೇಶಕ್ಕೆ ಒಳಪಟ್ಟಿರುತ್ತದೆ. ಈ ಆವೇಶ ಕಣದ (Q1) ಸುತ್ತಲೂ ಇರುವ ಪ್ರದೇಶವನ್ನು "ವಿದ್ಯುತ್ ಕ್ಷೇತ್ರ" ( ) ಹಾಗೂ ಅದರ ಸುತ್ತಲೂ ರೂಪುಗೊಂಡಿರುವ ಆಕರ್ಷಣ ಬಲವನ್ನು "ವಿದ್ಯುತ್ ಕ್ಷೇತ್ರದ ತೀವ್ರತೆ" ( ) ಎಂದು ಕರೆಯುತ್ತಾರೆ. = [(Q1*Q2)/(4πεο*R2)]à à = = [Q1/(4πεο*R2)]à ವಿದ್ಯುತ್ ಕ್ಷೇತ್ರದ ತೀವ್ರತೆ () = (/ ) ಅಥವಾ (ಬಲ / ಇಂತಿಷ್ಟು ಪ್ರಮಾಣದ ಆವೇಶ) ಬಲವನ್ನು 'ನ್ಯೂಟನ್' ಎಂಬ ಏಕಮಾನದ ಸಹಾಯದಿಂದ ಅಳೆಯುತ್ತಾರೆ. ವಿದ್ಯುತ್ ಕ್ಷೇತ್ರವನ್ನು ನ್ಯೂಟನ್/ಕೂಲಂಬ್ ಅಥವಾ ವೋಲ್ಟ್/ಮೀಟರ್ ಇಂದ ಅಳೆಯುತ್ತಾರೆ. == ವಿದ್ಯುತ್ ಪ್ರವಾಹದ ಸಾಂದ್ರತೆ ( ) == ವಿದ್ಯುತ್ ಕಣಗಳ ಚಲನೆಯು ಹೆಚ್ಚು ಇರುವ ಕಡೆಯಿಂದ ಕಡಿಮೆ ಇರುವ ಕಡೆಗೆ ಹರಿಯುತ್ತದೆ. ಹೀಗೆ ಹರಿಯುವ ಕಣಗಳು ಯಾವಗಲೂ ಧನಾತ್ಮಕ ಆವೇಶಗಳಿಂದ ( ) ಋಣಾತ್ಮಕ ಆವೇಶಗಳಲ್ಲಿ ( ) ಕೊನೆಗೊಳ್ಳುತ್ತದೆ. ಈ ರೀತಿ ಚಲಿಸುವ ಕಣಗಳನ್ನು ಒಂದು ಮೇಲ್ಮೈ ಪ್ರದೇಶದ ( ) ಮೇಲೆ ಹರಿಸಬೇಕು. ಈ ಮೇಲ್ಮೈ ಹರಿದು ಬಂದ ಒಟ್ಟು ವಿದ್ಯುತ್ ಕಣಗಳು ವಿದ್ಯುತ್ ಪ್ರವಾಹದ ಸಾಂದ್ರತೆಯನ್ನು ಸೂಚಿಸುತ್ತದೆ. ಇದನ್ನು '' ಎಂಬ ಅಕ್ಷರ ಬಳಸಿ ಸೂಚಿಸುತ್ತಾರೆ. = Ψ/ ; Ψ = ಕಣಗಳ ಹರಿವಿನ ಮೊತ್ತ; = ಮೇಲ್ಮೈ ಪ್ರದೇಶದ ವಿಸ್ತೀರ್ಣ ಇದನ್ನು /. (/m2) ಎಂಬ ಏಕಮಾನದ ಸಹಾಯದಿಂದ ಅಳೆಯುತ್ತಾರೆ. == ವಿದ್ಯುತ್ ಪ್ರವಾಹದ ಹರಿವಿನ ಸಾಂದ್ರತೆಯ ಸದಿಶ ರೂಪ ( ) == ಕೆಲವು ಆವೇಶಗಳಿಂದ ಮುಕ್ತ ಜಾಗದಲ್ಲಿ ( ) ವಿದ್ಯುತ್ ಪ್ರವಹಿಸುತ್ತದೆ ಎಂದು ಪರಿಗಣಿಸಿ. ವಿಭಿನ್ನ ಮೇಲ್ಮೈ ಪ್ರದೇಶದ ಒಂದು ಬಿಂದು '' ಆಗಿರಲಿ. ಈ ವಿಭಿನ್ನ ಮೇಲ್ಮೈ ಪ್ರದೇಶ ( ) ಮೂಲಕ ವಿದ್ಯುತ್ ಪ್ರವಹಿಸುವಂತೆ ಮಾಡಿ (dΨ). ವಿದ್ಯುತ್ ಪ್ರವಹಿಸುವಿಕೆಯ ಸಾಂದ್ರತೆಯ () ದಿಕ್ಕು ಮತ್ತು ವಿದ್ಯುತ್ ಹರಿಯುತ್ತಿರುವ ಸಾಲು ( ) '' ಬಿಂದುವಿನಲ್ಲಿ ಒಂದೇ ದಿಕ್ಕಿನಲ್ಲಿರುತ್ತದೆ. ಆದ್ದರಿಂದ, ವಿದ್ಯುತ್ ಪ್ರವಾಹದ ಸಾಂದ್ರತೆಯ ದಿಕ್ಕು () ಮೇಲ್ಮೈ ಪ್ರದೇಶದಕ್ಕೆ ಸಾಮಾನ್ಯವಾಗಿರುತ್ತದೆ (). = dΨ/ (/m2); dΨ = ಒಟ್ಟು ವಿದ್ಯುತ್ ಹರಿಯುವಿಕೆ = ವಿಭಿನ್ನ ಮೇಲ್ಮೈ ಪ್ರದೇಶ == ಗಾಸ್‍ನ ನಿಯಮ (' ) == ಒಂದು ಪರಿಪೂರ್ಣವಾಗಿ ಮುಚ್ಚಲ್ಪಟ್ಟಿರುವ ಮೇಲ್ಮೈ ಪ್ರದೇಶವನ್ನು ಪರಿಗಣಿಸಿ, ಆ ಪ್ರದೇಶದಲ್ಲಿರುವ ಒಟ್ಟು ಆವೇಶದ ಮೊತ್ತ ( ) '' ಕೂಲಂಬ್ಸ್ ಆಗಿರಲಿ. ಆದ್ದರಿಂದ ಈ ಮೇಲ್ಮೈ ಮೇಲೆ ಪ್ರವಹಿಸಿದ ಒಟ್ಟು ವಿದ್ಯುತ್ '' ( ) ಆಗಿರುತ್ತದೆ. ಒಂದು ಗೋಳಾಕಾರದ ವಸ್ತುವನ್ನು () ತೆಗೆದುಕೊಳ್ಳಿ, ಅದರ ತ್ರಿಜ್ಯ () '' ಆಗಿರಲಿ. ಆವೇಶ ಕಣ (+) ಆಗಿದ್ದು, ಅದು ಗೋಳದ ಮಧ್ಯ ಭಾಗದಲ್ಲಿದೆ. + ಬಿಂದುವಿಗೆ ಹೊರಗಿನಿಂದ ಬಂದ ಒಟ್ಟು ವಿದ್ಯುತ್ ಪ್ರವಾಹವೂ, + ನಿಂದ ಹೊರಹೋದ ಒಟ್ಟು ವಿದ್ಯುತ್ ಪ್ರವಾಹಕ್ಕೆ ಸಮನಾಗಿರುತ್ತದೆ. ಮುಚ್ಚಿದ ಮೇಲ್ಮೈ ಪ್ರದೇಶಕ್ಕೆ Ψ = ʃ . = ರೇಖಾ ಆವೇಶಗಳಿಗೆ Ψ = ʃ ᑭl. = ಮೇಲ್ಮೈ ಆವೇಶಗಳಿಗೆ Ψ = ʃ ᑭs. = ಘನಗಾತ್ರ ಆವೇಶಗಳಿಗೆ Ψ = ʃ ᑭv. = == ಅಪಸರಣ ಪ್ರಮೇಯ ( ) == ಗಾಸ್‍ನ ನಿಯಮದ ಅನುಸಾರ = ʃ . ಒಂದು ಮೇಲ್ಮೈ ಮೂಲಕ ಹರಿದ ವಿದ್ಯುತ್ ಪ್ರವಾಹವೂ, ಚದುರಿ (ಸ್ಥಾನಪಲ್ಲಟಗೊಂಡು), ಆ ಮೇಲ್ಮೈನ ವಿವಿಧ ಭಾಗಗಳಿಂದ ಹೊರಬರುತ್ತದೆ. ಹೀಗೆ ಹೊರಬಂದ ವಿದ್ಯುತ್ ಪ್ರವಾಹವೂ, ಮೊದಲು ಪ್ರವಹಿಸಿದ ವಿದ್ಯುತ್ ಪ್ರವಾಹದಷ್ಟೇ ಇರುತ್ತದೆ. ಗಾತ್ರ ಅನುಕಲವಾಗಿ ಪರಿವರ್ತಿತವಾದ ಮೇಲ್ಮೈ ಅನುಕಲ ʃ . = ʃ( ᐁ.) == ಒಟ್ಟು ಕೆಲಸದ ಪರಿಮಾಣ ( ) == ಒಂದು ಧನಾತ್ಮಕ ಆವೇಶವನ್ನು ( ) ಪರಿಗಣಿಸಿ (+). ಅದರ ವಿದ್ಯುತ್ ಕ್ಷೇತ್ರವೂ ಆಗಿರಲಿ. ಧನಾತ್ಮಕ ಆವೇಶವನ್ನು ವಿದ್ಯುತ್ಕಾಂತೀಯ ಕ್ಷೇತ್ರದ ಒಳಗೆ ಇಟ್ಟಾಗ, ಅದು ತನ್ನ ಸ್ಥಾನದಿಂದ ಚಲಿಸಲು ಪ್ರಾರಂಭಿಸುತ್ತದೆ. ಇದಕ್ಕೆ ಕಾರಣ ವಿಕರ್ಷಣ ಬಲ ( ) ಈ ಚಲಿಸುವಿಕೆಯನ್ನು ಎಂದು ತಿಳಿಯೋಣ. ಅವಾಗ ಅದು ‍ಚಲಿಸಿದ ಒಟ್ಟು ದೂರವಾಗಿರುತ್ತದೆ. ಅದು ಚಲಿಸುತ್ತಿರುವ ದಿಕ್ಕು. ಕೂಲಂಬ್‍ನ ನಿಯಮದ ಪ್ರಕಾರ =. ನ್ಯೂಟನ್ ಹಾಗಾಗಿ, ಧನಾತ್ಮಕ ಆವೇಶ ಇಂದ ಈಗಿನ ವರೆಗೆ ಕ್ರಮಿಸಿದ ದೂರ, ಇವೆರಡನ್ನು ಪರಿಗಣಿಸಿ ಒಟ್ಟು ಕೆಲಸದ ಪರಿಮಾಣವನ್ನು ತಿಳಿಯಬಹುದು. == ಸ್ಥಾಯೀ ವಿದ್ಯುತ್ ಕ್ಷೇತ್ರದಲ್ಲಿ ಶಕ್ತಿಯ ಸಾಂದ್ರತೆ ( ) == ವಿದ್ಯುತ್ ಕ್ಷೇತ್ರವಿಲ್ಲದಂತಹ ಒಂದು ಖಾಲಿ ಜಾಗದಲ್ಲಿ, Q1 ಎಂಬ ಆವೇಶವನ್ನು, ಅನಂತ ದೂರದಿಂದ ( ) ತಂದು ಖಾಲಿ ಜಾಗಕ್ಕೆ ಹಾಕಿರಿ ( ). ಈಗ ಆ ಆವೇಶ ನಿರ್ದಿಷ್ಟ ಸ್ಥಾನದಲ್ಲಿರುತ್ತದೆ. ಕಾರಣ ಆ ಖಾಲಿ ಜಾಗದಲ್ಲಿ ಬೇರಾವುದೇ ಆವೇಶಗಳು ಲಭ್ಯವಿರುವುದಿಲ್ಲ. ಈಗ ಇನ್ನೊಂದು ಆವೇಶ Q2 ಅನ್ನು ತಂದು Q1 ಇರುವ ಖಾಲಿ ಜಾಗಕ್ಕೆ ಹಾಕಿರಿ. ಈಗ ಅಲ್ಲೊಂದು ವಿದ್ಯುತ್ ಕ್ಷೇತ್ರವು Q1 & Q2 ಗಳನ್ನು ಬಳಸಿಕೊಂಡು ರೂಪುಗೊಳ್ಳುತ್ತದೆ. ಈಗ Q1, Q2 ಚಲಿಸಲಾರಂಭಿಸುತ್ತವೆ. ಹಾಗಾಗಿ ಆದ ಕೆಲಸ (ವಿಭವ)= ಆದ ಕೆಲಸ / ವಿಸ್ತೀರ್ಣ (/) (ಆದ ಕೆಲಸ) = * (ವಿದ್ಯುತ್ ಪ್ರವಹಿಸುವಿಕೆ) == ಉಲ್ಲೇಖಗಳು == , , , ; , 3rd ; , . 2013 9781107014022. , , ; , 2nd ; /, ; 2010. 0071613994