ವಿದ್ಯುಲ್ಲತಾ ಇವರು ಕೋಲಾರದವರು. ಎಮ್.ಎಸ್‍ಸಿ. ಪದವೀಧರೆ. ಕೃಷಿ ವಿಶ್ವವಿದ್ಯಾನಿಲಯದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. ಐ.ಪಿ.ಎಸ್. ಅಧಿಕಾರಿಗಳಾದ ಇವರ ಪತಿ ಶ್ರೀ ವಿಜಯ ಸಾಸನೂರ ಸಹ ಜನಪ್ರಿಯ ಸಾಹಿತಿ. == ಕೃತಿಗಳು == === ಕಾದಂಬರಿ === ಇಂಚರ ದೂರ ಸಮೀಪಗಳ ನಡುವೆ ರಕ್ತಸಂಬಂಧ ರಥಸಪ್ತಮಿ ಅಷ್ಟಪದಿ ಪ್ರತಿಬಿಂಬ == ಚಲನಚಿತ್ರಗಳು == ಇವರ ಕಾದಂಬರಿ “ರಥಸಪ್ತಮಿ” ಅದೇ ಹೆಸರಿನ ಯಶಸ್ವಿ ಚಿತ್ರವಾಗಿದೆ.