ವಿಮಲಾ ಇವರು ೧೯೩೨ರಲ್ಲಿ ಧಾರವಾಡದಲ್ಲಿ ಜನಿಸಿದರು. ಗೃಹವಿಜ್ಞಾನದಲ್ಲಿ ಎಂ.ಎಸ್. ಪದವಿ ಗಳಿಸಿದ್ದಾರೆ. ಅಮೇರಿಕಾದ ವಾಷಿಂಗ್ಟನ್ದಲ್ಲಿರುವ ‘ಕಾವೇರಿ’ ಸಾಂಸ್ಕೃತಿಕ ಸಂಸ್ಥೆಯ ಅಧ್ಯಕ್ಷರಾಗಿದ್ದರು. ಇವರ ಕೃತಿಗಳು: == ಕವನ ಸಂಕಲನ == ಚೆನ್ನ ನುಡಿ ಎನ್ನ ವೀಣೆ ಮಲ್ಲಿಗೆ ಅರಳ್ಯಾವ == ಪುರಸ್ಕಾರ == ‘ಮಲ್ಲಿಗೆ ಅರಳ್ಯಾವ’ ಕವನ ಸಂಕಲನಕ್ಕೆ ಧಾರವಾಡದ ಕರ್ನಾಟಕ ವಿದ್ಯಾವರ್ಧಕ ಸಂಘದ ಬಹುಮಾನ ದೊರೆತಿದೆ.