ವಿಯೆಟ್ನಾಮ್ ಒಂದು ಸಮಾಜವಾದಿ ಗಣರಾಜ್ಯ ವಾಗಿದ್ದು, ದಕ್ಷಿಣ ಪಶ್ಚಿಮ ಏಷ್ಯಾದಲ್ಲಿ ನೆಲೆಗೊಂಡಿದೆ, ಇದು ವಿಶ್ವದ 15ನೇ ಜನನಿಬಿಡ ರಾಷ್ಟ್ರವಾಗಿದ್ದು, ಉತ್ತರದಲ್ಲಿ ಚೀನಾದೊಂದಿಗೆ, ಪೂರ್ವದಲ್ಲಿ ಲಾವೋಸ್ ಮತ್ತು ಕಾಂಬೋಡಿಯಾದೊಂದಿಗೆ ಗಡಿಯನ್ನು ಹಂಚಿಕೊಂಡಿದೆ. == ಸ್ವಾತಂತ್ರ == ವಿಯೆಟ್ನಾಮ್ 1947 ರಲ್ಲಿ ಫ್ರಾನ್ಸಿನಿಂದ ಸ್ವಾತಂತ್ರ್ಯ ಘೋಷಿಸಿಕೊಂಡಿತು,1954ರವರೆಗೂ ನಡೆದ ಮೊದಲನೇ ಆಂಗ್ಲೋ-ಚೀನಾ ಯುದ್ಧದಲ್ಲಿ ಫ್ರೆಂಡ್ಸ್ ವಿರುದ್ಧ ಗೆಲುವು ಸಾಧಿಸಿತು ತದನಂತರ ದೇಶವು ಎರಡು ಭಾಗಗಳಾಗಿ ವಿಭಜನೆಗೊಂಡಿತು, ಒಂದು ಭಾಗ ಸಮಾಜವಾದ ಉತ್ತರ ಮತ್ತು ಇನ್ನೊಂದು ಭಾಗ ಸಮಾಜವಾದಿ ಅಲ್ಲದ ದಕ್ಷಿಣವಾಗಿ ವಿಭಜನೆಗೊಂಡಿತು ತದನಂತರ ನಡೆದ ಆಂತರಿಕ ಯುದ್ಧದಲ್ಲಿ ಉತ್ತರ ವಿಯೆಟ್ನಾಮಿನ ವಿಜಯದ ನಂತರ ಎರಡು ಭಾಗಗಳು ಒಂದುಗೂಡಿದವು. == ಹೆಚ್ಚಿನ ಓದಿಗೆ == ವಿಯೆಟ್ನಾಂ ಜತೆ ಮೈತ್ರಿ ಮರು ಸ್ಥಾಪನೆ9 , 2016::[೧] == ಉಲ್ಲೇಖ ==