ವಿಯೆನ್ನ (ಜರ್ಮನ್:) ಆಸ್ಟ್ರಿಯ ದೇಶದ ರಾಜಧಾನಿ ಮತ್ತು ಅದರ ೯ ರಾಜ್ಯಗಳ್ಳಲೊಂದು. ೧.೭ ದಶಲಕ್ಷ ಜನಸಂಖ್ಯೆ ಹೊಂದಿರುವ ಈ ನಗರ ಆಸ್ಟ್ರಿಯಾದ ಪ್ರಮುಖ ನಗರವಾಗಿದೆ. ಆಸ್ಟ್ರಿಯದ ಅತ್ಯಂತ ದೊಡ್ಡ ನಗರವಾಗಿರುವ ವಿಯೆನ್ನ ಅದರ ಸಾಂಸ್ಕೃತಿಕ, ಆರ್ಥಿಕ ಮತ್ತು ರಾಜಕೀಯ ಕೇಂದ್ರವಾಗಿದೆ. ಯುರೋಪಿನ ಒಕ್ಕೂಟದಲ್ಲಿ ೧೦ನೆಯ ದೊಡ್ಡ ನಗರ ಕೂಡ ಆಗಿದೆ. ಈ ನಗರವು ಸಂಯುಕ್ತ ರಾಷ್ಟ್ರಗಳು ಮತ್ತು ಒಪೆಕ್ ಸಂಘಗಳ ಆತಿಥ್ಯವನ್ನು ಸಹ ವಹಿಸಿಕೊಡಿದೆ. == ನಗರ ನೋಟ == == ಉಲ್ಲೇಖಗಳು == == ಹೊರಗಿನ ಸಂಪರ್ಕಗಳು == . - ಪ್ರವಾಸೊದ್ಯಮ ಇಲಾಖೆಯ ಅಧಿಕೃತ ತಾಣ .. - ಪುರಸಭೆಯ ಅಧಿಕೃತ ತಾಣ ವಿಕಿಟ್ರಾವೆಲ್‌ನಲ್ಲಿ ವಿಯೆನ್ನ