ವಿಶುಕುಮಾರ್ ಇವರು ಕನ್ನಡ ಸಾಹಿತ್ಯದಲ್ಲಿ, ಕಾದಂಬರಿ , ಕಥೆ ಹಾಗು ನಾಟಕಗಳನ್ನು ರಚಿಸಿದ್ದಾರೆ.ಇವರು ೧೫-೦೬-೧೯೩೫ ರಂದು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರಿನಲ್ಲಿ ಜನಿಸಿದರು.ತಂದೆ ದೋಗ್ರ ಪೂಜಾರಿ, ತಾಯಿ ಚಂದ್ರಾವತಿ.ಪ್ರಾಥಮಿಕ ಶಿಕ್ಷಣವನ್ನು ಮಂಗಳೂರಿನಲ್ಲಿ ಪಡೆದರು. == ಕಾದಂಬರಿಗಳು == ಕರಾವಳಿ ಮದರ್ ಪ್ರಜೆಗಳು - ಪ್ರಭುಗಳು. ವಿಪ್ಲವ ಕಪು ಸಮುದ್ರ. ಹಂಸಕ್ಷೀರ ಈ ಪರಿಯ ಬದುಕು. ಭಟ್ಕಳದಿಂದ ಬೆಂಗಳೂರಿಗೆ ಅಖಂಡ ಬ್ರಹ್ಮಚಾರಿಗಳು == ನಾಟಕಗಳು == ಡೊಂಕು ಬಾಲದ ನಾಯಕರು ಅಂತರಂಗ ಈ ಗಂಡಸರು ತರಂಗರಂಗ == ಕಥಾಸಂಕಲನಗಳು == ಕುಸುಮ ಕೀರ್ತನ == ಉಲ್ಲೇಖಗಳು == ಮಾಹಿತಿ ಕೃಪೆ:ಕಣಜ