ವೀರಪ್ಪನಾಯ್ಕ, ಎಸ್.ನಾರಾಯಣ್ ನಿರ್ದೇಶನ ಮತ್ತು ನಿರ್ಮಾಪಣ ಮಾಡಿರುವ ೧೯೯೯ರ ಕನ್ನಡ ಚಲನಚಿತ್ರ. ಈ ಚಿತ್ರಕ್ಕೆ ರಾಜೇಶ್ ರಾಮನಾಥ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಡಾ. ವಿಷ್ಣುವರ್ಧನ್, ಶೃತಿ ಮತ್ತು ಹೇಮಾ ಚೌಧರಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಕಥೆ == ಗಾಂಧಿವಾದಿ ವೀರಪ್ಪನಾಯ್ಕ (ವಿಷ್ಣುವರ್ಧನ್)ರವರ ಮಗ ಭಯೋತ್ಪಾದಕನಾಗಿ ಬದಲಾದ ಕಥೆ. == ಪಾತ್ರವರ್ಗ == ನಾಯಕ(ರು) = ವಿಷ್ಣುವರ್ಧನ್ ನಾಯಕಿ(ಯರು) = ಶೃತಿ ‌. ‌ಶೋಭರಾಜ್, ಸೌರವ್ == ಉಲ್ಲೇಖಗಳು ==