ಇತ್ತೀಚಿನ ಸಂವಹನ ತಂತ್ರಜ್ಞಾನದ ಮಹತ್ವದ ಬೆಳವಣಿಗೆಯಲ್ಲಿ ವೈಮಾಕ್ಸ್ ಒಂದು, , ಇದರ ಕಿರು ಆವೃತ್ತಿಯೆ , ಅಂದರೆ , ಗ್ರಾಹಕನಿಗೆ ಅಂತರಜಾಲ ಸೇವೆಯನ್ನು ಒದಗಿಸುವ ಕಂಪೆನಿಯು ತನ್ನ ಬೇಸ್ ಸ್ಟೇಷನ್ ಇಂದ ಗ್ರಾಹಕನ ಮನೆಯವರೆಗು ನಿಸ್ತಂತು ಸೇವೆಯನ್ನು ನೀದಲಾಗುತ್ತದೆ. ಇದರಿಂದ ಸಾಮಾನ್ಯ ತಾಮ್ರದ ತಂತಿ ಅಥವಾ ಯಲ್ಲಿ ಆಗಬಹುದಾದ ತೊಂದರೆಗಳಾದ / ನಿಂದ ಆಗುವ ತಡೆಯಬಹುದು.