ಹಿಂದೂ ಧರ್ಮದ ಚತುರ್ವರ್ಣ ಪದ್ಧತಿಯಲ್ಲಿ ವೈಶ್ಯ ಎಂಬುದು ವ್ಯಾಪಾರಿಗಳ, ಕಸಬುದಾರರ ವರ್ಗ. ಇದು ವರ್ಣಾಶ್ರಮ ಪದ್ಧತಿಯಲ್ಲಿ ಮೂರನೆಯ ಸ್ಥಾನವನ್ನು ಹೊಂದಿದೆ. ವರುಣ, ಕುಬೇರ, ಇವರು ದೇವ ಸಂಪುಟದಲ್ಲಿನ ಪ್ರಮುಖರು.