ಶಂಕು ಎನ್ನುವುದು ಸರಳರೇಖೆಯ () ಒಂದು ಕೊನೆ () ಸ್ಥಿರವಾಗಿದ್ದು ಇನ್ನೊಂದು ಕೊನೆ ಯನ್ನು ಒಳಗೊಳ್ಳದ ಸ್ಥಿರ ಸಂವೃತ ಸಮತಲೀಯ ವಕ್ರರೇಖೆಯೊಂದರ ( ) () ಮೇಲೆ ಮುಕ್ತವಾಗಿ ಸರಿಯುತ್ತಿರುವಾಗ ಆ ಚರರೇಖೆ ರೂಪಿಸುವ ಮೂರು ಆಯಾಮಗಳ ಆಕೃತಿ (ಕೋನ್). ಗೆ ಶಂಕುವಿನ ಜನಕರೇಖೆ ( ) ಅಥವಾ ಸರಳವಾಗಿ ಜನಕ ಎಂದೂ, ಗೆ ಶೃಂಗವೆಂದೂ, ಗೆ ತಳವೆಂದೂ () ಹೆಸರು. ವಾಸ್ತವವಾಗಿ ಜನಕಗಳನ್ನು ಶೃಂಗದ ಉಭಯ ಪಾರ್ಶ್ವಗಳಲ್ಲಿಯೂ ವಿಸ್ತರಿಸಬಹುದು. ಹೀಗೆ ಮಾಡಿದಾಗ ದೊರೆಯುವ ಆಕೃತಿ ಪರಿಪೂರ್ಣ ಶಂಕು (ಕಂಪ್ಲೀಟ್ ಕೋನ್). ಈಗ ಒಂದು ವೃತ್ತವೂ ಇದರ ಕೇಂದ್ರವೂ ಆಗಿರಲಿ. ನಲ್ಲಿ ಗೆ ಎಳೆದ ಲಂಬ ಯನ್ನು ಒಳಗೊಂಡಿರಲಿ. ಈ ಸಂದರ್ಭದಲ್ಲಿ ದೊರೆಯುವ ವಿಶಿಷ್ಟ ಆಕೃತಿಯೇ ಲಂಬವೃತ್ತೀಯ ಶಂಕು (ರೈಟ್ ಸರ್ಕ್ಯುಲರ್ ಕೋನ). ಇದರ ಅಕ್ಷ (). ಈ ಶಂಕು ತನ್ನ ಅಕ್ಷ ಕುರಿತಂತೆ ಸಮಮಿತೀಯವಾಗಿದೆ (ಸಿಮೆಟ್ರಿಕಲ್). ಈ ಮೇಲಿನ ಚಿತ್ರದಲ್ಲಿ =ವೃತ್ತ, =ವೃತ್ತಕೇಂದ್ರ, =ಶೃಂಗ, =ಜನಕರೇಖೆ ಮೇಲಿನ ಚಿತ್ರದಲ್ಲಿ ತಳ ಒಂದು ದೀರ್ಘವೃತ್ತವಾಗಿದೆ. =ಸಮತಲೀಯ ವಕ್ರರೇಖೆ, =ಶೃಂಗ, ,,, ಇದರ ಪರಿಧಿ ಮೇಲಿನ ಕೆಲವು ಬಿಂದುಗಳು, ,,, ಕೆಲವು ಜನಕ ರೇಖೆಗಳು. == ಉಲ್ಲೇಖಗಳು == == ಹೊರಗಿನ ಕೊಂಡಿಗಳು == , ., "", . , ., " ", . , ., " ", .