ಶಾಂಘೈ (ಚೀನಿ: 上海) ಚೀನ ದೇಶದ ಅತಿ ಹೆಚ್ಚು ಜನಸಂಖ್ಯೆಯುಳ್ಳ ನಗರವಾಗಿದ್ದು, ಪ್ರಪಂಚದ ಅತಿ ಹೆಚ್ಚು ಜನಸಂಖ್ಯೆಯುಳ್ಳ ನಗರಪ್ರದೇಶಗಳಲ್ಲಿ ಒಂದಾಗಿದೆ. ಈ ನಗರದ ನಗರಪ್ರದೇಶದಲ್ಲಿ ಸುಮಾರು ೨೦ ದಶಲಕ್ಷ ಜನರು ವಾಸಿಸುತ್ತಾರೆ. ಚೀನಾದ ಮಧ್ಯಪೂರ್ವ ಕರಾವಳಿಯಲ್ಲಿ ಯಾಂಗ್ತ್ಜೆ ನದಿಯ ನದಿಮುಖದಲ್ಲಿ ಸ್ಥಿತವಾಗಿದೆ. ಇದು ಚೀನ ದೇಶದ ಆರ್ಥಿಕ ಮತ್ತು ವಾಣಿಜ್ಯ ಕೇಂದ್ರವಾಗಿ ಬೆಳೆದಿದೆ. ಶಾಂಘೈ == ಉಲ್ಲೇಖಗಳು == == ಹೊರಗಿನ ಸಂಪರ್ಕಗಳು == ಶಾಂಘೈ ಸರ್ಕಾರದ ಅಧಿಕೃತ ತಾಣ 2008-05-02 ವೇಬ್ಯಾಕ್ ಮೆಷಿನ್ ನಲ್ಲಿ. ಪ್ರವಾಸೋದ್ಯಮ ಇಲಾಖೆಯ ಅಧಿಕೃತ ತಾಣ 2008-06-23 ವೇಬ್ಯಾಕ್ ಮೆಷಿನ್ ನಲ್ಲಿ. ವಿಕಿಟ್ರಾವೆಲ್‌ನಲ್ಲಿ ಶಾಂಘೈ