ಶಾಮನೂರು ಕರ್ನಾಟಕ ರಾಜ್ಯದ ದಾವಣಗೆರೆ ನಗರದ ಬಳಿ ಇರುವ ಒಂದು ಅರೆನಗರೀಕೃತ ಗ್ರಾಮ.ಗ್ರಾಮವು ಶ್ರೀ ಆಂಜನೇಯ ಸ್ವಾಮಿ ದೇವಾಲಯಕ್ಕೆ ಪ್ರಸಿದ್ಧಿಯಾಗಿದೆ.