ಶಾರದೆ ಕಾವ್ಯನಾಮದಲ್ಲಿ ಬರೆಯುತ್ತಿರುವ ಮಾಲತಿ ರಾಮದಾಸ ಚಿಕ್ಕಮಗಳೂರಿನವರು. ಎಂ.ಎ. ಪದವಿ ಪಡೆದಿದ್ದಾರೆ. ಇವರ ಕಾದಂಬರಿಗಳು ಕನ್ನಡದ ಪ್ರಸಿದ್ಧ ನಿಯತಕಾಲಿಕಗಳಲ್ಲಿ ಧಾರಾವಾಹಿಯಾಗಿ ಪ್ರಕಟಗೊಂಡಿವೆ. ಇವರ ಕೆಲವು ಕಾದಂಬರಿಗಳು: ಆರತಿ ಒಲವಿನ ಬಲೆಯಲ್ಲಿ ಕಣ್ಮಣಿ ಕವಲೊಡೆದ ದಾರಿ ಜೀವನರಾಗ ಜೋಡಿ ಹಕ್ಕಿ ತ್ಯಾಗಮಯಿ ಬಾಳಬೆಳಕು ಸ್ಮಾರಕಗಳು