ಶಿಕಾಗೊ ಅಮೇರಿಕಾ ದೇಶದ ಇಲ್ಲಿನೊಯಿ ರಾಜ್ಯದ ಅತಿ ಡೊಡ್ಡ ನಗರ.ಜನಸಂಖ್ಯೆಯಲ್ಲಿ ಇದು ಅಮೆರಿಕ ದೆಶದ ಮೂರನೆ ಅತಿ ದೊಡ್ಡ ನಗರ. ಇಲ್ಲಿ ಸುಮಾರು ೨.೭ ಮಿಲ್ಲಿಯ ನಿವಾಸಿಗಳಿದ್ದರೆ. ಶಿಕಾಗೊ ಕುಕ್ ಕೌಂಟಿಯ ರಾಜಧಾನಿಯೂ ಹೌದು. === ಛಾಯಾಂಕಣ === == ಉಲ್ಲೇಖಗಳು ==