ಶಿವಭಕ್ತ , ಕೆ.ವಿ.ಶ್ರೀನಿವಾಸ್ ನಿರ್ದೇಶನ ಮತ್ತು ಬಿ.ಎಸ್.ರಂಗಾ ನಿರ್ಮಾಪಣ ಮಾಡಿರುವ ೧೯೬೯ರ ಕನ್ನಡ ಚಲನಚ್ರಿತ್ರ. ಈ ಚಿತ್ರಕ್ಕೆ ಎಸ್.ಹನುಮಂತರಾವ್ ಸಂಗೀತ ನಿರ್ದೇಶನ ಮಾಡಿದ್ದಾರೆ. ಉದಯಕುಮಾರ್ , ಬಾಲಕೃಷ್ಣ ಮತ್ತು ಭಾರತಿ ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ. == ಪಾತ್ರವರ್ಗ == ನಾಯಕ(ರು) = ಉದಯಕುಮಾರ್ ನಾಯಕಿ(ಯರು) = ಭಾರತಿ ಬಾಲಕೃಷ್ಣ ಶ್ರೀವಿದ್ಯಾ ಬೆಂಗ್ಳೂರ್ ನಾಗೇಶ್ ರಮಾದೇವಿ == ಹಾಡಗಳು == ಒಂದಾನೊಂದು ಕಾಡು ಅಮ್ಮನ್ನ ಆಸೆಯೆಲ್ಲಾ == ಉಲ್ಲೇಖಗಳು ==