ಶುದ್ಧಗತಿವಿಜ್ಞಾನವು ಚಲನೆಗೆ ಕಾರಣವಾಗುವ ಬಲಗಳನ್ನು ಪರಿಗಣಿಸದೆ ವಸ್ತುಗಳ ಚಲನೆಗಳನ್ನು ಪರಿಶೀಲಿಸುವ ಬಲವಿಜ್ಞಾನದ () ಅಂಗ (ಕೈನ್‌ಮೆಟಿಕ್ಸ್). ಗತಿವಿಜ್ಞಾನ (ಡೈನಮಿಕ್ಸ್) ಹೀಗಲ್ಲ: ಚಲನಕಾರಕ ಬಲಗಳನ್ನೂ ಇದು ಪರಿಶೀಲಿಸುತ್ತದೆ. ಏಕರೀತಿ ವೇಗೋತ್ಕರ್ಷಸಹಿತ (ಆ್ಯಕ್ಸೆಲರೇಶನ್) ರೇಖೀಯವಾಗಿ (ಲೀನಿಯರ್ಲಿ) ಚಲಿಸುವ ವಸ್ತುಗಳಿಗೆ ಅನ್ವಯವಾಗುವ ಈ ಮುಂದಿನ ನಾಲ್ಕು ಸಮೀಕರಣವೊಂದೊಂದಕ್ಕೂ ಶುದ್ಧಗತಿವೈಜ್ಞಾನಿಕ ಸಮೀಕರಣವೆಂದು ಹೆಸರು. ೧. = + ೨. Δ = ( + 2 ) {\ \ =\({\ {+}{2}}\)} ೩. Δ = + 1 2 2 {\ \ =+{\ {1}{2}}^{2}} ೪. 2 = 2 + 2 Δ {\ ^{2}=^{2}+2a\ } ಇಲ್ಲಿ = ವಸ್ತುವಿನ ಪ್ರಾರಂಭಿಕ ವೇಗ, = ಅಂತಿಮ ವೇಗ, = ವೇಗೋತ್ಕರ್ಷ, = ಚಲನಾವಧಿ, △ = ಪಲ್ಲಟನ ಪ್ರಮಾಣ == ಉಲ್ಲೇಖಗಳು ==