ಶುಭಪಲ್ಲಬ (ಆಂಗ್ಲ: ) ಒಡಿಯಾ ಭಾಷೆಯ ಮಾಸ ಪತ್ರಿಕೆಯಾಗಿದ್ದು, ಸಂಗ್ರಾಮ್ ಕೇಸರಿ ಸೇನಾಪತಿ ಅವರು ಇದನ್ನು ಆರಂಭಿಸಿದ್ದಾರೆ. ಜನವರಿ ೨೦೧೮ರಿಂದ ಪ್ರಕಟಗೊಳ್ಳುತ್ತಿದೆ. ಆರಂಭದಲ್ಲಿ ತ್ರೈಮಾಸಿಕ ಪತ್ರಿಕೆಯಾಗಿದ್ದು, ನಬಪಲ್ಲಬ ಎಂಬ ಹೆಸರಿನಿಂದ ಪ್ರಕಟಗೊಳ್ಳುತ್ತಿತ್ತು. ಏಪ್ರಿಲ್ ೨೦೧೯ರಲ್ಲಿ ಇದರ ಒಡಿಯಾ ಪೋರ್ಟಲ್‌ಗೆ ಚಾಲನೆ ನೀಡಲಾಯಿತು. ಆ ಬಳಿಕ ಪೋರ್ಟಲ್ ಇಂಗ್ಲಿಷ್, ಹಿಂದಿ, ತೆಲುಗು, ಪಂಜಾಬಿ ಮತ್ತು ಸಂಸ್ಕೃತ ಭಾಷೆಗಳಲ್ಲೂ ಸಿಗತೊಡಗಿದೆ. ಜನವರಿ ೨೦೨೦ರಿಂದ ಮಾಸಪತ್ರಿಕೆಯಾಗಿ ಬದಲಾಯಿತು. == ಉಲ್ಲೇಖಗಳು == == == "ಆಂಗ್ಲ ಪೋರ್ಟಲ್". ಶುಭಪಲ್ಲಬ ಫೇಸ್‌ಬುಕ್‌ನಲ್ಲಿ ಶುಭಪಲ್ಲಬ ಟ್ವಿಟರ್ನಲ್ಲಿ