ಶೂರಸೇನ(ಸಂಸ್ಕೃತ:शूरसेन) ಹಿಂದೂ ಪುರಾಣಗಳಲ್ಲಿ ಕಾಣಿಸಿಕೊಂಡಿರುವ ಮಥುರಾದ ಯಾದವ ದೊರೆ. ಅವನು ಮರೀಷ ಎಂಬ ನಾಗ (ಸರ್ಪ)ದ ರೂಪದ ಮಹಿಳೆಯನ್ನು ವಿವಾಹವಾದನು. ಅವಳು ಅವನ ಎಲ್ಲ ಮಕ್ಕಳನ್ನು ಹೆತ್ತಳು ಮತ್ತು ವಾಸುಕಿಯು ಭೀಮನಿಗೆ ಸಹಾಯ ಮಾಡುವುದಕ್ಕೆ ಕಾರಣಳಾದಳು. ಅವನಿಂದಲೇ ಸುರಸೇನಾ ಸಾಮ್ರಾಜ್ಯ ಮತ್ತು ಯಾದವ ಪಂಥದ ಸುರಸೇನರು ಎಂದು ಹೆಸರಿಸಲ್ಪಡುವ ಪಂಗಡ ಪ್ರಚಲಿತವಾಯಿತು ಎಂದು ಹೇಳಲಾಗಿದೆ. ಶೂರಸೇನನು ಸಮುದ್ರವಿಜಯ (ಅರಿಷ್ಟನೇಮಿಯ ತಂದೆ), ವಸುದೇವ(ವಸುದೇವ ಕೃಷ್ಣನ ತಂದೆ) ಮತ್ತು ಕುಂತಿ (ಕರ್ಣ ಮತ್ತು ಪಾಂಡವರ ತಾಯಿ)ಯ ತಂದೆ ಎಂದು ಮಹಾಭಾರತ ಮತ್ತು ಪುರಾಣಗಳಲ್ಲಿ ವ್ಯಾಪಾಕವಾಗಿ ಉಲ್ಲೇಖಿಸಲಾಗಿದೆ. == ಉಲ್ಲೇಖಗಳು ==