ಶೇಷಾಚಲ ಇವರು ಕನ್ನಡದ ಜನಪ್ರಿಯ ಪತ್ತೇದಾರಿ ಸಾಹಿತಿಗಳು. ಇವರ ಕೆಲವು ಕಾದಂಬರಿಗಳು ಇಂತಿವೆ: ಭಯಂಕರ ಸ್ತ್ರೀ ಭಯಾನಕ ಮಿ|| ನಟವರಲಾಲ್ ಯೌವನದ ರಕ್ತ ರುಧಿರತರಂಗ