ಶ್ಯಾಲಾ (ಸಂಸ್ಕೃತ:श्याल ) ಹಿಂದೂ ಪುರಾಣಗಳಲ್ಲಿ ಕಂಡುಬರುವ ಒಂದು ಪಾತ್ರ. ಇವನು ಗಾರ್ಗ್ಯ ಋಷಿಯನ್ನು ಅವಮಾನಿಸಿದ ಯಾದವ ರಾಜಕುಮಾರ ಎಂದು ಬಣ್ಣಿಸಲಾಗಿದೆ. ಅವನ ಈ ಕೃತ್ಯದಿಂದ ಅವನು ಕೃಷ್ಣ ಮತ್ತು ಯದುವಂಶದ ದೊಡ್ಡ ಶತ್ರುವಾದ ಕಾಲಯವನ ತಂದೆಯಾಗುವಂತೆ ಶಾಪಗ್ರಸ್ತನಾದನು. == ಉಲ್ಲೇಖಗಳು ==