ಸಂಜೆವಾಣಿ, ಕನ್ನಡದ ಪ್ರಮುಖ ದಿನಪತ್ರಿಕೆಗಳಲ್ಲೊಂದು. ಬೆಂಗಳೂರಿನಿಂದ ಪ್ರತಿ ಮಧ್ಯಾಹ್ನ ಪ್ರಕಾಶಿತವಾಗುತ್ತಿದೆ. == ಹೊರಗಿನ ಸಂಪರ್ಕಗಳು == ಸಂಜೆವಾಣಿ ಅಧಿಕೃತ ಅಂತರಜಾಲ ತಾಣ