ಸನಾ (ಅರೇಬಿಕ್: صنعاء) ಯೆಮೆನ್ ದೇಶದ ರಾಜಧಾನಿ ಮತ್ತು ಸನಾ ಪ್ರಾಂತ್ಯದ ಕೇಂದ್ರ. ಇದು ಯೆಮನ್‌ನ ಅತ್ಯಂತ ದೊಡ್ಡ ನಗರ. ೨೦೦೪ರ ಜನಗಣತಿಯ ಪ್ರಕಾರ ಇಲ್ಲಿನ ಜನಸಂಖ್ಯೆ ೧,೭೪೭,೬೨೭.