ಸಮರಸಿಂಹ - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಈ ಚಿತ್ರವನ್ನು ಜೋ ಸೈಮನ್‌ರವರು ನಿರ್ದೇಶಿಸಿದ್ದಾರೆ. ವಿ.ರಾಜನ್‌ರವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ಪ್ರಭಾಕರ್ ಮತ್ತು ಮಂಜುಳಶರ್ಮಾ ನಾಯಕ ನಾಯಕಿಯಾಗಿ ನಟಿಸಿದ್ದಾರೆ. == ಚಿತ್ರದಲ್ಲಿ ನಟಿಸಿರಿವವರು == ಪ್ರಭಾಕರ್ ಮಂಜುಳಶರ್ಮಾ ಜೈ ಜಗದ್ದೇಶ್ ಮೈಸೂರು ಲೋಕೇಶ್ ಸುಧೀರ್ ಶ್ರಿರಕ್ಷ