ಸರಳರೇಖೆಯು ಎರಡು ಬಿಂದುಗಳನ್ನು ಜೋಡಿಸುವ ಕನಿಷ್ಠ ದೀರ್ಘತೆಯ ರೇಖೆ (ಸ್ಟ್ರೇಟ್ ಲೈನ್). ಛೇದಿಸುವ ಎರಡು ಸಮತಲಗಳ ಸಾಮಾನ್ಯ ರೇಖೆ. ಸಂಧಿಸುವ ಎರಡು ಸರಳರೇಖೆಗಳು (,) ನಾಲ್ಕು ಪ್ರತ್ಯೇಕ ಕೋನಗಳನ್ನು ರಚಿಸುವುದು ಸರಿಯಷ್ಟೆ: , , , . ಇಲ್ಲಿ = , = . ಇವುಗಳಿಗೆ ಶಿರೋಅಭಿಮುಖ ಕೋನಗಳೆಂದು (ವರ್ಟಿಕಲ್ಲಿ ಆಪೊಸಿಟ್ ಆ್ಯಂಗಲ್ಸ್) ಹೆಸರು. ಅಲ್ಲದೇ ಇಲ್ಲಿ ಯಾವುವೇ ಒಂದು ಜೊತೆ ಆಸನ್ನ ಕೋನಗಳ ಮೊತ್ತ 1800 - ಇದರ ಹೆಸರು ಸರಳಕೋನ. + = + = + = + = 1800. ಆದ್ದರಿಂದ , ; , ; , ; , ಜೊತೆಗಳನ್ನು ಸರಳಪೂರಕ ಕೋನಗಳು (ಸಪ್ಲಿಮೆಂಟರಿ ಆ್ಯಂಗಲ್ಸ್) ಎನ್ನುತ್ತೇವೆ. == ಉಲ್ಲೇಖಗಳು == == ಗ್ರಂಥಸೂಚಿ == , -; , - (2009), " ", , . 1B (1 .), : , . 161–163, 978-0-19-800177-5 , . (1971), , -