ಸರಾಸರಿ ಎಂದರೆ ಒಂದು ಸಂಖ್ಯೆಗಳ ಗುಂಪಿನ ಅಥವಾ ಪ್ರಮಾಣದ ಪ್ರಾತಿನಿಧಿಕ ಸಂಖ್ಯೆ. ಸಾಮಾನ್ಯವಾಗಿ ಜನರು ಒಂದು ಪರಿಮಾಣ ಮೊತ್ತವನ್ನು ಗುಂಪಿನಲ್ಲಿರುವ ಪರಿಮಾಣ ಸಂಖ್ಯೆಗಳಿಂದ ಭಾಗಿಸಿದಾದ ಬರುವ ಸಂಖ್ಯೆ ಯನ್ನು ಸರಾಸರಿ ಎಂದು ಗುರುತಿಸುತ್ತಾರೆ. == ಅವರ್ಗೀಕೃತ ದತ್ತಾಂಶಗಳ ಸರಾಸರಿ == ನಾವು 1 , 2 , 3 , . . . , {\ x_{1},x_{2},x_{3},...,x_{}} ಎಂಬ {\ } ವಾಸ್ತವ ಸಂಖ್ಯೆಗಳನ್ನು ಹೊಂದಿದ್ದರೆ ¯ {\ {\ {}}} ನಿಂದ ಸೂಚಿಸುವ ಅವುಗಳ ಅಂಕಗಣಿತ ಸರಾಸರಿಯು ¯ = ∑ = 1 {\ {\ {}}={\ {\ \ _{=1}^{}}{}}} ಆಗಿರುತ್ತದೆ. ಇಲ್ಲಿ ¯ {\ {\ {}}} ಎಂದರೆ ಅಂಕಗಣಿತ ಸರಾಸರಿ {\ } ಎಂದರೆ ದತ್ತ ಪ್ರಾಪ್ತಾಂಕಗಳ ಸಂಖ್ಯೆ ∑ = 1 {\ \ _{=1}^{}} ಎಂದರೆ ಪ್ರಾಪ್ತಾಂಕಗಳ ಒಟ್ಟು ಮೊತ್ತ ಈ ಸೂತ್ರವನ್ನು ಸಾಮಾನ್ಯವಾಗಿ ¯ = ∑ {\ {\ {}}={\ {\ \ }{}}} ಎಂದೂ ಸೂಚಿಸುತ್ತಾರೆ. == ಅವರ್ಗೀಕೃತ ಆವೃತ್ತಿ ವಿತರಣೆಗಳ ಸರಾಸರಿ == ಅವರ್ಗೀಕೃತ ಆವೃತ್ತಿ ವಿತರಣೆಗಳ ಸರಾಸರಿಯು ¯ = ∑ = 1 ∑ = 1 {\ {\ {}}={\ {\ \ _{=1}^{}f_{}x_{}}{\ \ _{=1}^{}f_{}}}} ಆಗಿರುತ್ತದೆ. ಇಲ್ಲಿ ¯ {\ {\ {}}} ಎಂದರೆ ಅಂಕಗಣಿತ ಸರಾಸರಿ ∑ = 1 {\ {\ \ _{=1}^{}f_{}}} ಎಂದರೆ ಎಲ್ಲಾ ಆವೃತ್ತಿಗಳ ಒಟ್ಟು ಮೊತ್ತ (ಇದು ದತ್ತ ಪ್ರಾಪ್ತಾಂಕಗಳ ಸಂಖ್ಯೆ ಗೆ ಸಮನಾಗಿರುತ್ತದೆ) ∑ = 1 {\ {\ \ _{=1}^{}f_{}x_{}}} ಎಂದರೆ ಪ್ರಾಪ್ತಾಂಕ ಮತ್ತು ಅವುಗಳ ಆವೃತ್ತಿಗಳ ಗುಣಲಬ್ಧಗಳ ಒಟ್ಟು ಮೊತ್ತ {\ f_{}} ಎಂದರೆ {\ } ನೇ ಪ್ರಾಪ್ತಾಂಕದ ಆವೃತ್ತಿ {\ x_{}} ಎಂದರೆ {\ } ನೇ ಪ್ರಾಪ್ತಾಂಕ ಈ ಸೂತ್ರವನ್ನು ಸಾಮಾನ್ಯವಾಗಿ ¯ = ∑ ∑ {\ {\ {}}={\ {\ \ }{\ \ }}} ಎಂದೂ ಸೂಚಿಸುತ್ತಾರೆ. == ವರ್ಗೀಕೃತ ದತ್ತಾಂಶಗಳ ಸರಾಸರಿ == ವರ್ಗೀಕೃತ ದತ್ತಾಂಶಗಳೆಂದರೆ ವರ್ಗಾಂತರ ಮತ್ತು ಆವೃತ್ತಿಯನ್ನು ಹೊಂದಿದ ದತ್ತಾಂಶಗಳು. ಇಲ್ಲಿ ವರ್ಗಾಂತರದ ಮಧ್ಯಬಿಂದುವನ್ನು {\ } ಎಂದು ತೆಗೆದುಕೊಳ್ಳಲಾಗುತ್ತದೆ. ವರ್ಗಾಂತರ − {\ -} ನ ಮಧ್ಯಬಿಂದು = + 2 {\ ={\ {+}{2}}} ಆಗಿರುತ್ತದೆ. ಇಲ್ಲಿ ಸರಾಸರಿಯು ¯ = ∑ = 1 ∑ = 1 {\ {\ {}}={\ {\ \ _{=1}^{}f_{}x_{}}{\ \ _{=1}^{}f_{}}}} ಎಂದು ವ್ಯಾಖ್ಯಾನಿಸಲ್ಪಡುತ್ತದೆ. ಇಲ್ಲಿ ¯ {\ {\ {}}} ಎಂದರೆ ಅಂಕಗಣಿತ ಸರಾಸರಿ ∑ = 1 {\ {\ \ _{=1}^{}f_{}}} ಎಂದರೆ ಎಲ್ಲಾ ಆವೃತ್ತಿಗಳ ಒಟ್ಟು ಮೊತ್ತ (ಇದು ದತ್ತ ಪ್ರಾಪ್ತಾಂಕಗಳ ಸಂಖ್ಯೆ ಗೆ ಸಮನಾಗಿರುತ್ತದೆ) ∑ = 1 {\ {\ \ _{=1}^{}f_{}x_{}}} ಎಂದರೆ ಮಧ್ಯಬಿಂದು ಮತ್ತು ಅವುಗಳ ಆವೃತ್ತಿಗಳ ಗುಣಲಬ್ಧಗಳ ಒಟ್ಟು ಮೊತ್ತ {\ f_{}} ಎಂದರೆ {\ } ನೇ ಪ್ರಾಪ್ತಾಂಕದ ಆವೃತ್ತಿ {\ x_{}} ಎಂದರೆ {\ } ನೇ ಪ್ರಾಪ್ತಾಂಕ