ಸರೋದ್ ಒಂದು ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಉಪಯೋಗಿಸಲ್ಪಡುವ ಒಂದು ತಂತಿ ವಾದ್ಯ. ಇದರ ಮೂಲ ಅಫ್ಗಾನಿಸ್ಥಾನ ಮತ್ತು ಮಧ್ಯ ಏಷಿಯಾದಲ್ಲಿ ಪ್ರಚಲಿತವಿರುವ ರುಬಾಬ್ ಎಂಬ ಸಂಗೀತ ಉಪಕರಣದ ರೂಪಾಂತರವಾಗಿದ್ದು,ಸಿತಾರ್ ನಿಂದ ಹೆಚ್ಚು ಆಳವಾದ, ಮಂದ್ರ ಧ್ವನಿಯನ್ನು ಕೊಡುತ್ತದೆ. === ಖ್ಯಾತ ಸರೋದ್ ವಾದಕರು === ಉಸ್ತಾದ್ ಅಲಿ ಅಕ್ಬರ್ ಖಾನ್ ಉಸ್ತಾದ್ ಅಮ್ಜದ್ ಅಲಿ ಖಾನ್ ಪಂಡಿತ್ ಬುದ್ಧದೇವ್ ದಾಸಗುಪ್ತಾ ಪಂಡಿತ್ ರಾಜೀವ್ ತಾರಾನಾಥ್