ಸರ್ವಮಂಗಳ - ೧೯೬೮ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಚಿತ್ರದ ನಿರ್ದೇಶಕರು ಎಂ.ಸುಬ್ರಮಣ್ಯರಾಜ ಅರಸ್(ಚದುರಂಗ) ಹಾಗು ನಿರ್ಮಾಪಕರು ದೊಡ್ಡಮ್ಮಣ್ಣಿ ಅರಸ್. ಈ ಚಿತ್ರದಲ್ಲಿ ರಾಜಕುಮಾರ್, ಕೆ.ಎಸ್.ಅಶ್ವಥ್, ಕಲ್ಪನ ಮಥು ಸಂಪತ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಚೆಲ್ಲಾಪಿಲ್ಲ ಸತ್ಯಂ ರವರ ಸಂಗೀತ ನಿರ್ದೇಶನದಿಂದ ಈ ಚಿತ್ರವು ನಿರ್ಮಾಣವಾಗಿದೆ. == ಪಾತ್ರ == 'ನಟರಾಜ'ನಾಗಿ ರಾಜಕುಮಾರ್ ಕೆ.ಎಸ್.ಅಶ್ವಥ್ 'ಮಂಗಳ' ಪಾತ್ರದಲ್ಲಿ ಕಲ್ಪನಾ ಸಂಪತ್ ಎಂ.ಜಯಶ್ರೀ ಮಲ್ಲಿಕಾರ್ಜುನಪ್ಪ ಶ್ರೀರಂಗಮೂರ್ತಿ ಲಕ್ಷ್ಮಿ ಬಾಯಿ ಚೆನ್ನಪ್ಪ ನಾಮದೇವ್ ಪಾಪಮ್ಮ ಎಂ.ಎನ್.ಲಕ್ಷ್ಮಿ ದೇವಿ ಶಾಂತಲಾ ಸಿ.ಕೆ.ಕಲಾವತಿ ತಾರ ಮಾಸ್ಟರ್ ವಿಕ್ರಂ ಬೇಬಿ ಗಿರಿಜಾ ಸರ್ವಮಂಗಳ ಆರ್.ಗುರುರಾಜ್ ರಾವ್