ಸಲ್ಪಿರೈಡ್ ಮುಖ್ಯವಾಗಿ ಮನೋವಿಕಾರ (ಉದಾ. ಕವಲುಮನ ಕಾಯಿಲೆ) ಮತ್ತು ಖಿನ್ನತೆಯ ಚಿಕಿತ್ಸೆಗೆ ಬಳಸಲಾಗುವ ಒಂದು ಪ್ರತಿಮನೋವಿಕಾರಿ ಮದ್ದು. ಅದು ಒಂದು ಮಾರ್ಪಡಿತ ಬೆಂಜಮೈಡ್. ಸಲ್ಪಿರೈಡ್ ಹೆಚ್ಚು ಸಾಮಾನ್ಯವಾಗಿ ಯೂರಪ್ ಮತ್ತು ಜಪಾನ್‌ನಲ್ಲಿ ಬಳಸಲ್ಪಡುತ್ತದೆ. == ಉಲ್ಲೇಖಗಳು ==