ಸಸ್ಯಶಾಸ್ತ್ರವು ಸಸ್ಯಗಳ ಬಗ್ಗೆ ವೈಜ್ಞಾನಿಕ ಅಧ್ಯಯನ ನಡೆಸಲಾಗುವ ಜೀವಶಾಸ್ತ್ರದ ಭಾಗ. ಸಸ್ಯಶಾಸ್ತ್ರ ಪದವು ಗ್ರೀಕ್ ಭಾಷೆಯ ಮೂಲಪದಗಳಾದ "ಬೊಟಾನೆ(ಸಸ್ಯ)ಮತ್ತು ಲಜಿ(ಶಾಸ್ತ್ರ) " ಎಂಬ ಪದಗಳಿಂದಾಗಿದೆ. ಸಸ್ಯಶಾಸ್ತ್ರವು ಆಂಗ್ಲಭಾಷೆಯಲ್ಲಿ ಗ್ರೀಕ್ ಬಾಟನಿ/ಫೈಟಾಲಜಿ ಎಂದೂ ಕರೆಯಲ್ಪಡುತ್ತದೆ. == ಸಸ್ಯಶಾಸ್ತ್ರದ ವಿಭಾಗಗಳು == ಸಸ್ಯಶಾಸ್ತ್ರದಲ್ಲಿ ಹಲವು ವಿಭಾಗಗಳಿವೆ: ಸಸ್ಯ ಹಂಚಿಕೆಯರಿಮೆ (ಆಂಗ್ಲದಲ್ಲಿ ): ಸಸ್ಯಗಳ ವಿವಿಧ ಗು‌‌‍‍‍‍‍‌‍‍‌ಂಪುಗಳ ವರ್ಗೀಕರಣ ಸಸ್ಯ ಉಸಿರಿಯರಿಮೆ (ಆಂಗ್ಲದಲ್ಲಿ ): ಸಸ್ಯಗಳ ಆಂತರಿಕ ಪ್ರಕ್ರಿಯೆಗಳ ವ್ಯಾಸಂಗ ಸಸ್ಯ ಜೀವರಾಸಾಯನಿಕ ಶಾಸ್ತ್ರ ( ): ಅಣುಸಂಭಂಧಿಕ () ಮಟ್ಟದಲ್ಲಿ ಸಸ್ಯಗಳ ಆಂತರಿಕ ಪ್ರಕ್ರಿಯೆಗಳ ವ್ಯಾಸಂಗ ಸಸ್ಯ ತಳಿಶಾಸ್ತ್ರ ( ): ಸಸ್ಯದ ಸ್ವಭಾವಗಳ ಪಿತ್ರಾರ್ಜಿತದ () ವ್ಯಾಸಂಗ ಸಸ್ಯ ರೋಗ ಶಾಸ್ತ್ರ ( ): ಸಸ್ಯಗಳು ಅನುಭವಿಸುವ ಕಾಯಿಲೆಗಳ ವ್ಯಾಸಂಗ. == ಹಂಚಿಕೆಯರಿಮೆ/ == ಹಂಚಿಕೆಯರಿಮೆಯು ವಿವಿಧ ಸಸ್ಯಗಳ ವಿವರಣೆಯನ್ನು ಸಂಭಂಡಿಸುವ ಶಾಸ್ತ್ರ. ಈ ಶಾಸ್ತ್ರದಲ್ಲಿ2 ಭಾಗಗಳಿವೆ: ಸಸ್ಯ ಗುರುತಿಸುವುದು: ಅಜ್ಞಾತ ಸಸ್ಯಗಳನ್ನು ಗುರುತಿಸಿ, ಅದರ ನಾಮಕರಣ ಮಾಡಿ, ಅದರ ಗುಣಗಳನ್ನು ತಿಳಿದುಕೊಳ್ಳುವುದು ವಾರ್ಗೀಕರಣ: ಸಮಾನ ಗುಣಗಳನ್ನು ಹೊಂದಿರುವ ಸಸ್ಯಗಳನ್ನು ವಿವಿಧ ಗುಂಪುಗಳಲ್ಲಿ ವರ್ಗಾಯಿಸುವ ಶಾಸ್ತ್ರವನ್ನು ಸಸ್ಯ ವರ್ಗೀಕರಣ ಎಂದು ಹೇಳಲಾಗುತ್ತದೆ. ಸಸ್ಯಗಳನ್ನು ವಿವಿಧ ಮಟ್ಟದಲ್ಲಿ ವರ್ಗೀಕರಣ ಮಾಡಲಾಗುತ್ತದೆ. ಉದಾಹರಣೆಗೆ, ಮಾವಿನ ಗಿಡವನ್ನು ಹೀಗೆ ವರ್ಗಾಯಿಸಲಿದೆ: : : : : : : : : : : ಸಸ್ಯದ ವೈಜ್ಞಾನಿಕ ಹೆಸರನ್ನು ಲ್ಯಾಟಿನ್ ಭಾಷೆಯಲ್ಲಿಯೇ ಬರೆಯಲಾಗುತ್ತದೆ. ಸಸ್ಯಶಾಸ್ತ್ರಿಗಳು ತಮ್ಮಲ್ಲಿ ಮಾತನಾಡುವಾಗ ಸಸ್ಯಗಳ ದೇಸೀಯ ಭಾಷೆಯ ಹೆಸರಲ್ಲದೆ, ವೈಜ್ಞಾನಿಕ ಹೆಸರನ್ನೇ ಬಲಿಸುತ್ತಾರೆ. == ಉಲ್ಲೇಖಗಳು ==