ಸಾಕುಮಗಳು ಚಿತ್ರವು ೨೧ ಫೆಬ್ರವರಿ ೧೯೬೩ನಲ್ಲಿ ಬಿಡುಗಡೆಯಾದ ಕನ್ನಡದ ಚಿತ್ರ.ಈ ಚಿತ್ರವನ್ನು ಬಿ.ಆರ್.ಪಂತುಲುರವರು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ರಾಜ್ ಕುಮಾರ್ ಮತ್ತು ಕಲ್ಪನ ನಾಯಕ ನಾಯಕಿಯಾಗಿ ನಟಿಸಿದ್ದಾರೆ. == ಚಿತ್ರದ ಗೀತೆಗಳು == ಕೇಳಿದ ಮಾತೆ - ಗಂಟಸಾಲ ಒಂದೇ ಒಂದು ಹೊಸ ಹಾಡು - ಎಸ್.ಜಾನಕಿ, ಪಿ.ಬಿ.ಶ್ರಿನಿವಾಸ್ ಜೀವನ ರಾಗ - ಗಂಟಸಾಲ, ಎಸ್.ಜಾನಕಿ ನಾನು ಎಂದಲಾದೇ - ಪಿ.ಸುಶೀಲ ಬಾ ಬೇಗ ಮನಮೋಹನ - ಪಿ.ಲೀಲ ಇಲ್ಲಿ ಹಂಬೆಲಾಕೆಲಿ -ಗಂಟಸಾಲ