ಸಾರಂಗಿ ಇದು ಭಾರತೀಯ ತಂತಿವಾದ್ಯ. ಹಿಂದುಸ್ತಾನಿ ಶಾಸ್ತ್ರೀಯ ಸಂಗೀತದಲ್ಲಿ ಹೆಚ್ಚು ಬಳಕೆಯಲ್ಲಿದೆ. ಮಂದ್ರ ಸ್ಥಾಯಿಯ ವಾದ್ಯವಾಗಿದೆ. == ಪ್ರಸಿದ್ಧ ಸಾರಂಗಿ ವಾದಕರು == ಪಂಡಿತ್ ರಾಮ ನಾರಾಯಣ ಉಸ್ತಾದ್ ಸುಲ್ತಾನ್ ಖಾನ್ ಉಸ್ತಾದ್ ಫಯಾಜ್ ಖಾನ್