ಸಾಹಸಿ - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಈ ಚಿತ್ರವನ್ನು ಓಂ ಸಾಯಿಪ್ರಕಾಶ್‌ರವರು ನಿರ್ದೇಶಿಸಿದ್ದಾರೆ. ಈ ಚಿತ್ರದಲ್ಲಿ ಸುನಿಲ್ ನಾಯಕನಾಗಿ ಮತ್ತು ಮಾಲಶ್ರಿ ನಾಯಕಿಯಾಗಿ ನಟಿಸಿದ್ದಾರೆ. == ಚಿತ್ರದ ಹಾಡುಗಳು == ಸಾಧಿಸಿ ತೋರಿಸು ಸಾಹಸಿ - ಎಸ್.ಪಿ.ಬಿ ಕೋಗಿಲೆ ಓ ಕೋಗಿಲೆ - ಎಸ್.ಪಿ.ಬಿ, ಚೈತ್ರ ಹಸಿರು ಬಳ್ಳೆಯ ಕೇಸರಿ ಝಂಡ - ಎಸ್.ಪಿ.ಬಿ ಸ್ವಾತಂತ್ರ ತಂದ ಬಳುವಳಿ - ಎಸ್.ಪಿ.ಬಿ