ಯಾವುದೇ ಭಾಷೆಯ ಲಿಖಿತ ಅಥವಾ ವಾಚಿಕರೂಪವನ್ನು ಸಾಹಿತ್ಯವೆನ್ನಬಹುದು. ಯಾವುದೇ ಭಾಷೆಯ ಸಾಹಿತ್ಯದಲ್ಲಿ ಅನೇಕ ಪ್ರಕಾರಗಳಿರುತ್ತವೆ. ಅವುಗಳಲ್ಲಿ ಕೆಲವು ಈ ಕೆಳಗಿನಂತಿವೆ. == ಕಾವ್ಯ == ಮಹಾಕಾವ್ಯ, ಕಾವ್ಯ, ಕವನ | ಗೀತೆ ಭಾವಗೀತೆ | ದೇಶಭಕ್ತಿ ಗೀತೆ | ಭಕ್ತಿ ಗೀತೆ == ಕಾದಂಬರಿ == == ಶಿರೋಲೇಖ == == ಕಥೆ == === ಸಣ್ಣಕಥೆ === ಒಂದು ಚಿಕ್ಕ ಘಟನೆ ಅಥವಾ ವಿಷಯವನ್ನು ವಿಸ್ತರಿಸಿ ಸ್ವಾರಸ್ಯವಾಗಿ ನಿರೂಪಿಸುವ, ಮುಕ್ತಾಯಗೊಳಿಸುವ ಸಾಹಿತ್ಯ ಪ್ರಕಾರ. === ನೀಳ್ಗಥೆ === ಸಣ್ಣ-ಪುಟ್ಟ ಘಟನೆಗಳಿಂದ ಅಥವಾ ಕಲ್ಪನೆಗಳಿಂದ ಆದಾರಿತವಾದ ಉದ್ದವಾದ ಅಥವಾ ವಿಸ್ತಾರವಾದ ಕಥೆ. == ನಾಟಕ ==ಸ್ಮಶಾನ ಕುರುಕ್ಷೇತ್ರ == ಹಾಸ್ಯ == ಹಾಸ್ಯದಲ್ಲಿ ಅನೇಕ ಪ್ರಕಾರಗಳಿವೆ. ಲಘು ಹಾಸ್ಯ ಪ್ರಬಂಧಗಳು ಕೂಡ ಹಾಸ್ಯದ ಪರಿಧಿಗೆ ಸೇರುತ್ತವೆ. == ಪ್ರಬಂಧಗಳು == ಲಘು ಪ್ರಬಂಧಗಳು , ವಿಮರ್ಶಾತ್ಮಕ ಪ್ರಬಂಧಗಳು, ವೈಜ್ಞಾನಿಕ ಪ್ರಬಂಧಗಳು, ವೈಚಾರಿಕ ಪ್ರಬಂಧಗಳು ಹಾಸ್ಯ ಪ್ರಬಂಧಗಳು ನಿರೂಪಣಾ ಪ್ರಬಂಧ (ನ್ಯರೇಟಿವ್ ಎಸ್ಸೇಸ್) ಪ್ರಬಂಧ ರಚನೆ - ಪ್ರಬಂಧಗಳ ವಿಧಗಳು , ಅವುಗಳ ರಚನೆಯ ಕ್ರಮವನ್ನು ವಿವರಿಸುವುದು. == ವೈಜ್ಞಾನಿಕ ಗ್ರಂಥಗಳು == ವೈದ್ಯಕೀಯ ಗ್ರಂಥಗಳು ವಿಜ್ಞಾನ ಕುರಿತ ಗ್ರಂಥಗಳು == ಮಕ್ಕಳ ಸಾಹಿತ್ಯ == == ಪ್ರವಾಸ ಸಾಹಿತ್ಯ == ಪ್ರವಾಸ ಲೇಖನಗಳು , ಪ್ರವಾಸ ಗ್ರಂಥಗಳು == ಜೀವನ ಚರಿತ್ರೆ == ಆತ್ಮ ಚರಿತ್ರೆ == ಇದನ್ನೂ ನೋಡಿ == ಕನ್ನಡ ಸಾಹಿತ್ಯ